*ಇಡ್ಲಿ ಪ್ರಿಯರಿಗೆ ಬಿಗ್ ಶಾಕ್: ಇಡ್ಲಿ ತಿಂದರೆ ಕ್ಯಾನ್ಸರ್ ಬರಬಹುದು…*

ಆರೋಗ್ಯ ಇಲಾಖೆಯಿಂದ ಆತಂಕಕಾರಿ ವರದಿ ಬಹಿರಂಗ ಪ್ರಗತಿವಾಹಿನಿ ಸುದ್ದಿ: ಇಡ್ಲಿ ಪ್ರಿಯರಿಗೆ ಆರೋಗ್ಯ ಇಲಾಖೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇಡ್ಲಿ ಸೇವನೆಯಿಂದ ಆರೋಗ್ಯ ಸಮಸ್ಯೆಯುಂಟಾಗಬಹುದು. ಕ್ಯಾನ್ಸರ್, ಹೃದಯಾಘಾತದಂತಹ ಪ್ರಕರಣ ಹೆಚ್ಚಬಹುದು ಎಂಬ ಆಘಾತಕಾರಿ ವರದಿ ನೀಡಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿ ವರದಿ ನೀಡಿದೆ. ಈ ವೇಳೆ ಬೆಂಗಳೂರಿನ ಹಲವು ಹೋಟೆಲ್ ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.Home add -Advt ಬೆಂಗಳೂರಿನ ವಿವಿಧೆಡೆಯ ಹೋಟೆಲ್ ಗಳ … Continue reading *ಇಡ್ಲಿ ಪ್ರಿಯರಿಗೆ ಬಿಗ್ ಶಾಕ್: ಇಡ್ಲಿ ತಿಂದರೆ ಕ್ಯಾನ್ಸರ್ ಬರಬಹುದು…*