*ಗಾಂಧಿ ಭಾರತ 100 : ದೀಪಾಲಂಕಾರದ ಫೋಟೋ ಕ್ಲಿಕ್ಕಿಸುವಾಗ ಇವುಗಳನ್ನು ಪಾಲಿಸಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಅಧಿವೇಶನಕ್ಕೀಗ ಶತಮಾನೋತ್ಸವದ ಸಂಭ್ರಮ. ಈ ಶತಮಾನೋತ್ಸವ ಪ್ರಯುಕ್ತ ಇಂಧನ ಇಲಾಖೆಯಿಂದ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿದೆ.  ಬೆಳಗಾವಿ ಹಾಗೂ ಕರ್ನಾಟಕದ ಐತಿಹಾಸಿಕ ಘನತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಬಗೆಯ ವಿದ್ಯುದೀಪಾಲಂಕಾರಗಳು ಜನರನ್ನು ಸೆಳೆಯುತ್ತಿದ್ದು, ಈ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತಮ್ಮ ಕ್ಯಾಮರಾಗಳಲ್ಲೂ ಸೆರೆ ಹಿಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ವಜನಿಕರ ಸುರಕ್ಷತೆ ಕೂಡ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಭ್ರಮದ … Continue reading *ಗಾಂಧಿ ಭಾರತ 100 : ದೀಪಾಲಂಕಾರದ ಫೋಟೋ ಕ್ಲಿಕ್ಕಿಸುವಾಗ ಇವುಗಳನ್ನು ಪಾಲಿಸಿ*