*ಮೃತ ಪರಶುರಾಮ್ ಕುಟುಂಬದ ಜೊತೆ ನಿಂತು ಹೋರಾಡುವುದಾಗಿ ಧೈರ್ಯ ತುಂಬಿದ ಆರ್.ಅಶೋಕ*
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ನೊಂದು ಮೃತರಾದ ಪಿಎಸ್‌ಐ ಪರಶುರಾಮ್ ಮನೆಗೆ ಭಾನುವಾರ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಸರ್ಕಾರದ ಈ ಅನ್ಯಾಯದ ವಿರುದ್ಧ ಬಿಜೆಪಿ ತೀವ್ರವಾಗಿ ಹೋರಾಟ ಮಾಡಲಿದೆ, ಈಗಾಗಲೇ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಈ ಹೋರಾಟವನ್ನೂ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಪರಶುರಾಮ್ ಅವರ ಕುಟುಂಬ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೃತ ಪರಶುರಾಮ್ ಅವರ ಪತ್ನಿ 9 ತಿಂಗಳ … Continue reading *ಮೃತ ಪರಶುರಾಮ್ ಕುಟುಂಬದ ಜೊತೆ ನಿಂತು ಹೋರಾಡುವುದಾಗಿ ಧೈರ್ಯ ತುಂಬಿದ ಆರ್.ಅಶೋಕ*
Copy and paste this URL into your WordPress site to embed
Copy and paste this code into your site to embed