*14 ದಿನಗಳಲ್ಲಿ 39 ಕೋಟಿ ಗಳಿಕೆ*: *ಬಾಕ್ಸ್‌ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಅಬ್ಬರ!*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ನಿಧಾನವಾಗಿ ಸಾಗಿದ್ದ ಚಿತ್ರದ ಗಳಿಕೆ ಈಗ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಪ್ರೇಕ್ಷಕರ ಮೆಚ್ಚುಗೆ ಮತ್ತು ಬಾಯಿಮಾತಿನ ಪ್ರಚಾರದಿಂದ ಚಿತ್ರಮಂದಿರಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕೇವಲ ಎರಡು ವಾರಗಳಲ್ಲಿ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಎಲ್ಲರ ಗಮನ ಸೆಳೆದಿದೆ. ರಂಗಾಯಣ ರಘು ಹಾಗೂ ಗೋವಿಂದೇ ಗೌಡ ನಟನೆಯ ಈ ಚಿತ್ರ ಬಿಡುಗಡೆಯಾದ 14 ದಿನಗಳಲ್ಲಿ ಬರೋಬ್ಬರಿ 39.05 ಕೋಟಿ … Continue reading *14 ದಿನಗಳಲ್ಲಿ 39 ಕೋಟಿ ಗಳಿಕೆ*: *ಬಾಕ್ಸ್‌ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಅಬ್ಬರ!*