*ಎರಡು ಕಾರು, ಬೈಕ್ ಗಳಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ; ಸಿನಿಮೀಯ ರೀತಿಯಲ್ಲಿ ಸೀಜ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ನಡೆಯದಂತೆ ಪೊಲೀಸರು ಹಾಗೂ ಚುನಾವಣಾ ಅಧಿಕರಿಗಳು ಕಟೆಚ್ಚರ ವಹಿಸಿದ್ದಾರೆ. ಈ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ಕಾರು, ಒಂದು ಬೈಕ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಹಣ ಎಣಿಸಲಾಗದೇ ಐಟಿ ಅಧಿಕಾರಿಗಳು ನೋಟು ಎಣಿಸುವ ಯಂತ್ರ ತೆಗೆದುಕೊಂಡು ಬಂದಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯನಗರ 4ನೇ ಬ್ಲಾಕ್ ನ ಮಯಾಸ್ ಹೋಟೆಲ್ ಎದುರು ನಿಂತಿದ್ದ ಎರಡು ಐಷಾರಾಮಿ ಕಾರು ಹಾಗೂ ಒಂದು ಸ್ಕೂಟರ್ ನಲ್ಲಿ ಚೀಲ … Continue reading *ಎರಡು ಕಾರು, ಬೈಕ್ ಗಳಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ; ಸಿನಿಮೀಯ ರೀತಿಯಲ್ಲಿ ಸೀಜ್*