*ಜೈನ ಅಭಿವೃದ್ಧಿ ನಿಗಮಕ್ಕೆ 10 ದಿನಗಳ ಗಡುವು*: *ಸುವರ್ಣಸೌಧದ ಮುಂದೆ ಸಲ್ಲೇಖನ ವ್ರತದ ಎಚ್ಚರಿಕೆ!*
ಪ್ರಗತಿವಾಹಿನಿ ಸುದ್ದಿ: ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೈನ ಸಮುದಾಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಮುಂದಿನ 10 ದಿನಗಳೊಳಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಬೆಳಗಾವಿಯ ಸುವರ್ಣಸೌಧದ ಎದುರು ಅನ್ನ, ನೀರು ತ್ಯಜಿಸಿ ‘ಸಲ್ಲೇಖನ ವ್ರತ’ ಕೈಗೊಳ್ಳುವುದಾಗಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥದ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿರುವ … Continue reading *ಜೈನ ಅಭಿವೃದ್ಧಿ ನಿಗಮಕ್ಕೆ 10 ದಿನಗಳ ಗಡುವು*: *ಸುವರ್ಣಸೌಧದ ಮುಂದೆ ಸಲ್ಲೇಖನ ವ್ರತದ ಎಚ್ಚರಿಕೆ!*
Copy and paste this URL into your WordPress site to embed
Copy and paste this code into your site to embed