*ಬೆಳಗಾವಿಯಲ್ಲಿ ಹೇಯ ಕೃತ್ಯ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ*

ಕಾಮುಕ ಅರೆಸ್ಟ್ ಪ್ರಗತಿವಾಹಿನಿ ಸುದ್ದಿ: 10 ವರ್ಷದ ಬಾಲಕಿಗೆ ಚಾಕೋಲೆಟ್ ಆಮಿಷವೊಡ್ಡಿ ವೃದ್ಧನೊಬ್ಬ ಅತ್ಯಾಚಾರವೆಸಗಿರುವ ಹೇಯ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಬಾದಲ್ ನಲ್ಲಿ ನಡೆದಿದೆ.Home add -Advt ಆಸಿಫ್ ಭಾಗವಾನ ಎಂಬಾತ ಹತ್ತು ವರ್ಷದ ಬಾಲಕಿ ಮೆಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆಗಸ್ಟ್ 16ರಂದು ನಡೆದಿರುವ ಘಟನೆ ತದವಾಗಿ ಬೆಳಕಿಗೆ ಬಂದಿದೆ. ಚಾಕೋಲೆಟ್ ಗೆ ಹತ್ತುರೂಪಾಯಿ ನೀಡುವುದಾಗಿ ಅಮಿಷವೊಡ್ಡಿ ಕರೆದೊಯ್ದ ಆಸಿಫ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಬಾಲಕಿ ಪೋಷಕರ ಬಳಿ ವಿಷಯ ತಿಳಿಸಿದ್ದು, … Continue reading *ಬೆಳಗಾವಿಯಲ್ಲಿ ಹೇಯ ಕೃತ್ಯ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ*