ಜ.10 ರಿಂದ 13 ವರೆಗೆ ಅಥಣಿಯ  ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಅಥಣಿ ಮೋಟಗಿ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮವು ಜನವರಿ ಶುಕ್ರವಾರ ದಿನಾಂಕ 10 ರಿಂದ ಸೋಮವಾರ ದಿನಾಂಕ 13 ರವರೆಗೆ ಜರುಗಲಿದೆ ಎಂದು ಅಥಣಿ ಮೋಟಗಿ ಮಠದ ಶ್ರೀ. ಪ್ರಭುಚನ್ನಬಸವ ಮಹಾಸ್ವಾಮಿಜಿ, ನಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಕಿತ್ತೂರಿನ ಶ್ರೀ. ಮಡಿವಾಳ ರಾಜ ಯೋಗಿಂದ್ರ ಸ್ವಾಮಿಗಳು ಮತ್ತು ಮುದುಗಲ್ಲಿನ ಶ್ರೀ. ಮಹಾಂತ ಸ್ವಾಮಿಗಳು  ಹೇಳಿದರು. ಬೆಳಗಾವಿಯಲ್ಲಿ  ಜಂಟಿ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರು ಅಥಣಿಯ ಮೋಟಗಿ ಮಠದ … Continue reading ಜ.10 ರಿಂದ 13 ವರೆಗೆ ಅಥಣಿಯ  ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ