*ಸಿಎಂ ಮೊಮ್ಮಗನಿಗೆ ಕ್ರಿಕೆಟಿಗರ ಜೊತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಲು 11 ಜನರನ್ನು ಕೊಂದ್ರು: ಆರ್ ಅಶೋಕ್ ಆರೋಪ*

ಪ್ರಗತಿವಾಹಿನಿ ಸುದ್ದಿ : 18 ವರ್ಷಗಳ ಬಳಿಕ ಕಪ್ ಗೆದ್ದ ಆರ್ಸಿಬಿ ವಿಜಯೋತ್ಸವ ನಡೆಸಿದ ವೇಳೆ ಸಂಭವಿಸಿದ ಕಾಲ್ತುಳಿತ ವಿಶ್ವಾದಾದ್ಯಂತ ಸದ್ದು ಮಾಡಿದೆ.‌ ಇದೇ ವಿಚಾರವಾಗಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬಿಳುತ್ತಿವೆ. ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸೋಷಿಯಲ್ ಪೋಸ್ಟ್ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾದ ಮೇಲೆ ಹರಿಹಾಯ್ದಿದ್ದಾರೆ.Home add -Advt ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ … Continue reading *ಸಿಎಂ ಮೊಮ್ಮಗನಿಗೆ ಕ್ರಿಕೆಟಿಗರ ಜೊತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಲು 11 ಜನರನ್ನು ಕೊಂದ್ರು: ಆರ್ ಅಶೋಕ್ ಆರೋಪ*