*3 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು 11 ಕಾರಣ!*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ 3 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಎಲ್ಲರ ನಿರೀಕ್ಷೆ ಹುಸಿಗೊಳಿಸಿದೆ. ಸ್ವತಃ ಕಾಂಗ್ರೆಸ್ ನವರೂ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಬಹುತೇಕ ಸಮೀಕ್ಷೆಗಳು ಮೂರೂ ಪಕ್ಷಗಳಿಗೆ ತಲಾ ಒಂದು ಕ್ಷೇತ್ರ ಬರಲಿದೆ ಎಂದೇ ಹೇಳಿದ್ದವು. ಕಾಂಗ್ರೆಸ್ ಮೇಲೆ ಸಾಲು ಸಾಲು ಆರೋಪಗಳಿರುವುದರಿಂದ ಕಾಂಗ್ರೆಸ್ ವಿರುದ್ಧ ಜನರು ಮತ ಚಲಾಯಿಸಲಿದ್ದಾರೆ ಎಂದೇ ಬಿಜೆಪಿಯವರು ಭಾವಿಸಿದ್ದರು. ಇದು ಓವರ್ ಕಾನ್ಫಿಡೆನ್ಸ್ ಆಗಿತ್ತು. ಆದರೆ ಅವರಿಗೆ ದೊಡ್ಡ ಆಘಾತ ಉಂಟಾಗಿದೆ. Home add … Continue reading *3 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು 11 ಕಾರಣ!*