*ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತ*
ಪ್ರಗತಿವಾಹಿನಿ ಸುದ್ದಿ: ಪಂಜಾಬ್ ನ ಅಮೃತಸರ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತಪಟ್ಟಿದ್ದರೆ, ಹಲವರು ಅಸ್ವಸ್ತರಾಗಿರುವ ಘಟನೆ ನಡೆದಿದೆ. ಅಮೃತಸರ್ ನ ಥೆರ್ವಾಲ್, ಮರ್ರಿ, ಪಟಲ್ ಪುರಿ, ಭಂಗಾಲಿ ಗ್ರಾಮಗಳಿಂದ ಇದುವರೆಗೂ 12 ಸಾವುಗಳು ವರದಿಯಾಗಿದೆ ಎಂದು ಅಮೃತಸರ ಗ್ರಾಮೀಣ ಪ್ರದೇಶದ ಎಸ್‌ಎಸ್‌ಪಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.Home add -Advt ಕಳೆದ ಮಾರ್ಚ್ ನಲ್ಲಿ ವಿಷಯುಕ್ತ ಮದ್ಯಸೇವನೆಯಿಂದಾಗಿ 24 ಮಂದಿ ಮೃತಪಟ್ಟಿದ್ದ ಪಂಜಾಬ್ ನಲ್ಲಿ 2020 ರಲ್ಲಿ 100 ಮಂದಿ ಸಾವನ್ನಪ್ಪಿದ್ದರು. ಪಂಜಾಬ್ ನಲ್ಲಿ … Continue reading *ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತ*
Copy and paste this URL into your WordPress site to embed
Copy and paste this code into your site to embed