*ಶೆಡ್ ನಲ್ಲಿ ಜೂಜಾಟ ಆಡುತ್ತಿದ್ದ 12 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ಟೋಬರ್ 15 ರಂದು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ನಾಳ ಗ್ರಾಮದಿಂದ ಹಿರೇಬಾಗೇವಾಡಿ ಟೋಲ್ ಕಡೆಗೆ ಹೋಗುವ ಸರ್ವಿಸ್ ರಸ್ತೆ ಹತ್ತಿರದ ಶೆಡ್‌ನಲ್ಲಿ ಜೂಜಾಟದ ಆಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ಲಕ್ಷ್ಯಾಂತರ ರೂ. ನಗದು ವಶಕ್ಕೆ ಪಡೆಯಲಾಗಿದೆ.‌  ಶೆಡ್ ನಲ್ಲಿ ಜೂಜಾಟ ಆಡುತ್ತಿದ್ದ 12 ಜನರನ್ನು ಬಂದಿಸಿರು ಹೀರೆಬಾಗೆವಾಡಿ ಪೊಲೀಸರು, ರೂ.4,81,000 ನಗದ ಜಪ್ತಿ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌Home add -Advt ಶಹಬಾದ ಖಾದಿರಸಾಬ, ರಿಯಾಜ ಹುಸೇನಸಾಬ ಪಟೇಲ, ಸ್ವಪ್ನಶ … Continue reading *ಶೆಡ್ ನಲ್ಲಿ ಜೂಜಾಟ ಆಡುತ್ತಿದ್ದ 12 ಜನರ ಬಂಧನ*