*12 ವರ್ಷದ ಕಾಯುವಿಕೆ ಅಂತ್ಯ: ಏಷ್ಯನ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ*

ಪ್ರಗತಿವಾಹಿನಿ ಸುದ್ದಿ: ಏಷ್ಯನ್ ಗೇಮ್ಸ್ ಪದಕಕ್ಕಾಗಿ ಸುದೀರ್ಘ ಕಾಲದಿಂದ ಕಾಯುತ್ತಿದ್ದ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ 198 ಕೆ.ಜಿ. ಒಟ್ಟು ಭಾರ ಎತ್ತುವ ಮೂಲಕ ಚಾನು ಎರಡನೇ ಸ್ಥಾನ ಪಡೆದಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಅವರ ಮೊದಲ ಪದಕ ಇದಾಗಿದೆ. ಸ್ನ್ಯಾಚ್ ವಿಭಾಗದಲ್ಲಿ ಚಾನು 83, 85 ಹಾಗೂ 87 ಕೆ.ಜಿ. ಭಾರವನ್ನು ಯಶಸ್ವಿಯಾಗಿ ಎತ್ತಿದರು. ಬಳಿಕ ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 107 … Continue reading *12 ವರ್ಷದ ಕಾಯುವಿಕೆ ಅಂತ್ಯ: ಏಷ್ಯನ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ*