*ಹಜ್‌ ಯಾತ್ರೆಯಲ್ಲಿ ಇಲ್ಲಿಯವರೆಗೆ ವರ್ಷ 1,301 ಜನರ ಸಾವು*

ಪ್ರಗತಿವಾಹಿನಿ ಸುದ್ದಿ:‌ ಮುಸ್ಲಿಮರ ಪವಿತ್ರ ಹಜ್‌ ಯಾತ್ರೆ ವೇಳೆ ಈ ವರ್ಷ 1,301 ಜನರು ಸಾವನ್ನಪ್ಪಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಹಜ್‌ ಯಾತ್ರೆಯಲ್ಲಿ ಹೆಚ್ಚಿನ ಸಾವಿನ ಪ್ರಕರಣಗಳು ಶಾಖದ ಒತ್ತಡದಿಂದ ಸಂಭವಸಿದೆ. ಅದರಲ್ಲೂ ಸುಮಾರು ಐದರಲ್ಲಿ ನಾಲ್ಕರಷ್ಟು ಜನರು ಅನಧಿಕೃತ ಪ್ರವಾಸ ಕೈಗೊಂಡವರೇ ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಅಸ್ವಸ್ಥರು ಆರೈಕೆಯಲ್ಲಿದ್ದಾರೆ. ಸಾವಿನ ಸಂಖ್ಯೆ 1,301 ತಲುಪಿರುವುದು ವಿಷಾದನೀಯವಾಗಿದೆ ಎಂದು ಹೇಳಿದೆ. ಮರಣ ಹೊಂದಿದವರಲ್ಲಿ 83% ಜನರು ಅನಧಿಕೃತವಾಗಿ ಹಜ್‌ ಯಾತ್ರೆ ಕೈಗೊಂಡಿದ್ದರು. ನೇರ ಸೂರ್ಯನ ಬೆಳಕಿನಲ್ಲಿ … Continue reading *ಹಜ್‌ ಯಾತ್ರೆಯಲ್ಲಿ ಇಲ್ಲಿಯವರೆಗೆ ವರ್ಷ 1,301 ಜನರ ಸಾವು*