*ರಾಹುಲ್ ಗಾಂಧಿ ಅರ್ಜಿಯಲ್ಲಿ 14 ಲೋಪ ಪತ್ತೆ*: *₹220 ಕೋರ್ಟ್ ಫೀಸ್ ಕೊರತೆ, ವಿಚಾರಣೆಗೆ ತಡೆ!*

ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ 14 ತಾಂತ್ರಿಕ ದೋಷಗಳನ್ನು ನ್ಯಾಯಾಲಯದ ರಿಜಿಸ್ಟ್ರಿ ಗುರುತಿಸಿದೆ. ಕೋರ್ಟ್ ಫೀಸ್‌ನಲ್ಲಿ ₹220 ಕೊರತೆ, ಒಂಬತ್ತು ಅರ್ಜಿದಾರರ ಅಧಿಕೃತ ದಾಖಲೆಗಳ ಕೊರತೆ ಸೇರಿದಂತೆ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ. ಈ ದೋಷಗಳನ್ನು ಸರಿಪಡಿಸುವವರೆಗೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಿ ತಿಳಿಸಿದೆ. … Continue reading *ರಾಹುಲ್ ಗಾಂಧಿ ಅರ್ಜಿಯಲ್ಲಿ 14 ಲೋಪ ಪತ್ತೆ*: *₹220 ಕೋರ್ಟ್ ಫೀಸ್ ಕೊರತೆ, ವಿಚಾರಣೆಗೆ ತಡೆ!*