ಹದಿಹರೆಯದ ಮಕ್ಕಳು ಲೈಂಗಿಕತೆ ನಿರ್ಧಾರಕ್ಕೆ ಸಮರ್ಥರು: ಮೇಘಾಲಯ ಹೈಕೋರ್ಟ್

ಪ್ರಗತಿವಾಹಿನಿ ಸುದ್ದಿ, ಶಿಲ್ಲಾಂಗ್: ಹದಿಹರೆಯದ ಯುವತಿ ಲೈಂಗಿಕತೆಯನ್ನು ನಿರ್ಧರಿಸಲು ಸಮರ್ಥಳಿರುತ್ತಾಳೆ ಎಂದು ಅಭಿಪ್ರಾಯಪಟ್ಟಿರುವ ಮೇಘಾಲಯ ಹೈಕೋರ್ಟ್ ಈ ಸಂಬಂಧ ಪೋಕ್ಸೋ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವೊಂದನ್ನು ರದ್ದುಗೊಳಿಸಿದೆ. ಮನೆಗೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆ ಮನೆಯ ಹುಡುಗಿ ಜತೆ ಪ್ರೇಮ ವ್ಯವಹಾರ ಕುದುರಿಸಿದ್ದ. ಇದು ಮುಂದುವರಿದು ಆಕೆಯ ಜತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದನ್ನು ತಿಳಿದ ಯುವತಿ ತಾಯಿ ಮನೆಗೆಲಸದ ವ್ಯಕ್ತಿ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ ವಕೀಲರು ಯುವತಿ ಐಪಿಸಿ … Continue reading ಹದಿಹರೆಯದ ಮಕ್ಕಳು ಲೈಂಗಿಕತೆ ನಿರ್ಧಾರಕ್ಕೆ ಸಮರ್ಥರು: ಮೇಘಾಲಯ ಹೈಕೋರ್ಟ್