ಹದಿಹರೆಯದ ಮಕ್ಕಳು ಲೈಂಗಿಕತೆ ನಿರ್ಧಾರಕ್ಕೆ ಸಮರ್ಥರು: ಮೇಘಾಲಯ ಹೈಕೋರ್ಟ್

ಪ್ರಗತಿವಾಹಿನಿ ಸುದ್ದಿ, ಶಿಲ್ಲಾಂಗ್: ಹದಿಹರೆಯದ ಯುವತಿ ಲೈಂಗಿಕತೆಯನ್ನು ನಿರ್ಧರಿಸಲು ಸಮರ್ಥಳಿರುತ್ತಾಳೆ ಎಂದು ಅಭಿಪ್ರಾಯಪಟ್ಟಿರುವ ಮೇಘಾಲಯ ಹೈಕೋರ್ಟ್ ಈ ಸಂಬಂಧ ಪೋಕ್ಸೋ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವೊಂದನ್ನು ರದ್ದುಗೊಳಿಸಿದೆ. ಮನೆಗೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆ ಮನೆಯ ಹುಡುಗಿ ಜತೆ ಪ್ರೇಮ ವ್ಯವಹಾರ ಕುದುರಿಸಿದ್ದ. ಇದು ಮುಂದುವರಿದು ಆಕೆಯ ಜತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದನ್ನು ತಿಳಿದ ಯುವತಿ ತಾಯಿ ಮನೆಗೆಲಸದ ವ್ಯಕ್ತಿ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು. Home add -Advt ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ … Continue reading ಹದಿಹರೆಯದ ಮಕ್ಕಳು ಲೈಂಗಿಕತೆ ನಿರ್ಧಾರಕ್ಕೆ ಸಮರ್ಥರು: ಮೇಘಾಲಯ ಹೈಕೋರ್ಟ್