KLS GIT ವಿದ್ಯಾರ್ಥಿಗಳ ಮತ್ತೊಂದು ಸಾಧನೆ

17 ಪ್ರಾಜೆಕ್ಟ್ ಗಳಿಗೆ ಸರ್ಕಾರದಿಂದ ಸಹಾಯಧನ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ (ಕೆಎಸ್ ಸಿಎಸ್ ಟಿ) 46 ನೆಯ ಸರಣಿಯ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರೋಗ್ರಾಮ್ 2022-23 ಅಡಿಯಲ್ಲಿ,  ಕೆಎಲ್ಎಸ್ ಜಿಐಟಿಯ  17 ಪ್ರಾಜೆಕ್ಟ್ ಗಳಿಗೆ ಕರ್ನಾಟಕ ಸರಕಾರದಿಂದ ಸುಮಾರು 85,000 ರೂ ಗಳ ಸಹಾಯ ಧನ ದೊರಕಿದೆ. ಸಿವಿಲ್ ವಿಭಾಗದ  ಡಾ. ನಿತೇಂದ್ರ ಪಾಲನಕರ್ ಮಾರ್ಗದರ್ಶನದಲ್ಲಿ ನೆಲದ ಹಾಸು ತಯಾರಿಕೆಯಲ್ಲಿ ಮಿಶ್ರಣ ಕಾಂಕ್ರೀಟ್ ಬಳಕೆ , ಪ್ರೊ. ಶಶಾಂಕ್ ಸಿ. … Continue reading KLS GIT ವಿದ್ಯಾರ್ಥಿಗಳ ಮತ್ತೊಂದು ಸಾಧನೆ