*ಯಲ್ಲಮ್ಮನ ಹುಂಡಿಯಲ್ಲಿ ₹2.69 ಕೋಟಿ ಕಾಣಿಕೆ ಸಂಗ್ರಹ: ತಿಗಣೆಗಳ ಕಾಟದಿಂದ ಮುಕ್ತಿ ಕೋರಿ ಭಕ್ತನ ವಿಚಿತ್ರ ಪತ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಬರೋಬ್ಬರಿ 2 ಕೋಟಿ 69 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ನಗದು, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ರೂಪದಲ್ಲಿ ಭಕ್ತರು ತಮ್ಮ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಹುಂಡಿ ಎಣಿಕೆ ವೇಳೆ 2 ಕೋಟಿ 34 ಲಕ್ಷ ರೂಪಾಯಿ ನಗದು, 26.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 7.32 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಇನ್ನು … Continue reading *ಯಲ್ಲಮ್ಮನ ಹುಂಡಿಯಲ್ಲಿ ₹2.69 ಕೋಟಿ ಕಾಣಿಕೆ ಸಂಗ್ರಹ: ತಿಗಣೆಗಳ ಕಾಟದಿಂದ ಮುಕ್ತಿ ಕೋರಿ ಭಕ್ತನ ವಿಚಿತ್ರ ಪತ್ರ*