ಖತರ್ನಾಕ್ ಕಳ್ಳಿ, ಮೋಟಾರ್ ಸೈಕಲ್ ಕಳ್ಳ ಪೊಲೀಸ್ ಬಲೆಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಸ್ ನಲ್ಲಿ ಆಭರಣ ಕದ್ದಿದ್ದ ಕಳ್ಳಿ ಹಾಗೂ ಓರ್ವ ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ: 19/09/2024 ರಂದು ಸವಿತಾ ಕೊಂ ಕೃಷ್ಣಾತ ಮಗದುಮ್, (ಸಾ: ಮನೆ ನಂ: 544 ಯರನಾಳ, ತಾ: ನಿಪ್ಪಾಣಿ, ಜಿ: ಬೆಳಗಾವಿ ಹಾಲಿ: ಕುದರೆಮನೆ ತಾ: ಬೆಳಗಾವಿ) ಇವರು ನಿಪ್ಪಾಣಿಯಿಂದ ಬೆಳಗಾವಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮೂಲಕ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಿಂದ ಜನದಟ್ಟಣೆಯಲ್ಲಿ ಇಳಿಯುವ ಸಂದರ್ಭದಲ್ಲಿ ಬ್ಯಾಗದಲ್ಲಿದ್ದ 43 … Continue reading ಖತರ್ನಾಕ್ ಕಳ್ಳಿ, ಮೋಟಾರ್ ಸೈಕಲ್ ಕಳ್ಳ ಪೊಲೀಸ್ ಬಲೆಗೆ
Copy and paste this URL into your WordPress site to embed
Copy and paste this code into your site to embed