20 ಕೋಟಿ ರೂ. ಬಿಕ್ಕಟ್ಟು : ಆ.27 ರಂದು ಮಹಾನಗರ ಪಾಲಿಕೆ ತುರ್ತು ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ತುರ್ತು ಸಭೆಯನ್ನು ಆ. ೨೭ ರಂದು ಬೆಳಗ್ಗೆ ೧೧:೩೦ ಗಂಟೆಗೆ ಪರಿಷತ್ ಸಭಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ, ಪರಿಷತ್ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಚ್ಚ ನ್ಯಾಯಾಲಯ ಧಾರವಾಡ ಪೀಠ ಇಲ್ಲಿನ ನ್ಯಾಯಾಲಯ ನಿಂದನಾ ಅರ್ಜಿ ಸಂಖ್ಯೆ: 100058/2022 ರನ್ವಯ ಬೆಳಗಾವಿ ತಾಲ್ಲೂಕಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ. 326/3, 326/5 ಹಾಗೂ 326/7 ರಲ್ಲಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ … Continue reading 20 ಕೋಟಿ ರೂ. ಬಿಕ್ಕಟ್ಟು : ಆ.27 ರಂದು ಮಹಾನಗರ ಪಾಲಿಕೆ ತುರ್ತು ಸಭೆ