*ಈರುಳ್ಳಿ ರಫ್ತು ಮೇಲೆ ಶೇ.20 ಸುಂಕ ವಾಪಸ್‌*

ಕೇಂದ್ರ ಸರ್ಕಾರದಂದ ಮಹತ್ವದ ಕ್ರಮ: ಸಚಿವ ಪ್ರಲ್ಹಾದ ಜೋಶಿ ಮಾಹಿತಿ ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸರ್ಕಾರ ಏ.1ರಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲಿನ ಶೇ.20ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಸಂವಹನದ ಮೇರೆಗೆ ಕಂದಾಯ ಇಲಾಖೆ ಇಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 2024ರ ಸೆ.13ರಿಂದ ರಫ್ತು ಸುಂಕ ಜಾರಿಯಲ್ಲಿತ್ತು. ಆದರೆ, ಈಗ ದೇಶೀಯವಾಗಿ ಈರುಳ್ಳಿ … Continue reading *ಈರುಳ್ಳಿ ರಫ್ತು ಮೇಲೆ ಶೇ.20 ಸುಂಕ ವಾಪಸ್‌*