*ಈರುಳ್ಳಿ ರಫ್ತು ಮೇಲೆ ಶೇ.20 ಸುಂಕ ವಾಪಸ್‌*

ಕೇಂದ್ರ ಸರ್ಕಾರದಂದ ಮಹತ್ವದ ಕ್ರಮ: ಸಚಿವ ಪ್ರಲ್ಹಾದ ಜೋಶಿ ಮಾಹಿತಿ ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸರ್ಕಾರ ಏ.1ರಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲಿನ ಶೇ.20ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.Home add -Advt ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಸಂವಹನದ ಮೇರೆಗೆ ಕಂದಾಯ ಇಲಾಖೆ ಇಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 2024ರ ಸೆ.13ರಿಂದ ರಫ್ತು ಸುಂಕ ಜಾರಿಯಲ್ಲಿತ್ತು. ಆದರೆ, ಈಗ … Continue reading *ಈರುಳ್ಳಿ ರಫ್ತು ಮೇಲೆ ಶೇ.20 ಸುಂಕ ವಾಪಸ್‌*