15 ಪಕ್ಷೇತರರು ಸೇರಿ 21 ಜನ ಬೆಳಗಾವಿ ಕಣದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ 21 ಜನರ ನಾಮಪತ್ರಗಳು ಸ್ವೀಕೃತವಾಗಿವೆ. 6 ಜನರು ವಿವಿಧ ಪಕ್ಷಗಳಿಂದ ಕಣದಲ್ಲಿದ್ದರೆ, 15 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಸೋಮವಾರ ನಾಮಪತ್ರ ವಾಪಸ್ ಪಡೆಯಲುಅಂತಿಮ ದಿನವಾಗಿದ್ದು, ಅಂದು ಅಂತಿಮ ಕಣ ಚಿತ್ರಣ ಗೊತ್ತಾಗಲಿದೆ. ಬಹುಜನ ಸಮಾಜ ಸಮಾಜ ಪಕ್ಷದಿಂದ ಅಶೋಕ ಅಪ್ಪಯ್ಯ ಅಪ್ಪುಗೋಳ, ಬಿಜೆಪಿಯಿಂದ ಜಗದೀಶ ಶೆಟ್ಟರ್, ಕಾಂಗ್ರೆಸ್ ನಿಂದ ಮೃಣಾಲ ಹೆಬ್ಬಾಳಕರ್, ಕರ್ನಾಟಕ … Continue reading 15 ಪಕ್ಷೇತರರು ಸೇರಿ 21 ಜನ ಬೆಳಗಾವಿ ಕಣದಲ್ಲಿ