15 ಪಕ್ಷೇತರರು ಸೇರಿ 21 ಜನ ಬೆಳಗಾವಿ ಕಣದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ 21 ಜನರ ನಾಮಪತ್ರಗಳು ಸ್ವೀಕೃತವಾಗಿವೆ. 6 ಜನರು ವಿವಿಧ ಪಕ್ಷಗಳಿಂದ ಕಣದಲ್ಲಿದ್ದರೆ, 15 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಸೋಮವಾರ ನಾಮಪತ್ರ ವಾಪಸ್ ಪಡೆಯಲುಅಂತಿಮ ದಿನವಾಗಿದ್ದು, ಅಂದು ಅಂತಿಮ ಕಣ ಚಿತ್ರಣ ಗೊತ್ತಾಗಲಿದೆ.Home add -Advt ಬಹುಜನ ಸಮಾಜ ಸಮಾಜ ಪಕ್ಷದಿಂದ ಅಶೋಕ ಅಪ್ಪಯ್ಯ ಅಪ್ಪುಗೋಳ, ಬಿಜೆಪಿಯಿಂದ ಜಗದೀಶ ಶೆಟ್ಟರ್, ಕಾಂಗ್ರೆಸ್ ನಿಂದ ಮೃಣಾಲ … Continue reading 15 ಪಕ್ಷೇತರರು ಸೇರಿ 21 ಜನ ಬೆಳಗಾವಿ ಕಣದಲ್ಲಿ