*22 ದಿನಗಳ ಶಿಶುವಿನ ಹೊಟ್ಟೆಗೆ 65 ಬರೆ ಹಾಕಿದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಜಗತ್ತು ಅದೆಷ್ಟೇ ಮುಂದುವರೆದರೂ ಮೂಢನಂಬಿಕೆಗಳು ಮಾತ್ರ ಸಂಪೂರ್ಣವಾಗಿ ತೊಲಗಿಲ್ಲ. ಆಗಾಗ ಮೌಢ್ಯಾಚಾರಣೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಲ್ಲೋರ್ವ ತಂದೆ-ತಾಯಿಗಳು ನವಜಾತ ಶಿಶುವಿಗೆ ಕಬ್ಬಿಣದ ಕಡ್ಡಿಯಿಂದ ಬರೆ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ. 22 ದಿನಗಳ ಶಿಶು ಫುಲ್ವಂತಿ ಅನಾರೋಗ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು, ಮನೆಗೆ ಬಂದ ಸಂಬಂಧಿಕರು ಬರೆ ಹಾಕಿದರೆ ಸರಿ ಹೋಗುತ್ತದೆ ಎಂದಿದ್ದಾರೆ. ಅದಕ್ಕೆ ತಂದೆ ಅಧಿಕಾರ್ ರಾಜ್ ಹಾಗೂ ತಾಯಿ ಕಂದಮ್ಮನ ಹೊಟ್ಟೆ ಮೇಲೆ ಕಬ್ಬಿಣದ ಕಡ್ಡಿ ಕಾಯಿಸಿ … Continue reading *22 ದಿನಗಳ ಶಿಶುವಿನ ಹೊಟ್ಟೆಗೆ 65 ಬರೆ ಹಾಕಿದ ಪೋಷಕರು*