*22 ದಿನಗಳ ಶಿಶುವಿನ ಹೊಟ್ಟೆಗೆ 65 ಬರೆ ಹಾಕಿದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಜಗತ್ತು ಅದೆಷ್ಟೇ ಮುಂದುವರೆದರೂ ಮೂಢನಂಬಿಕೆಗಳು ಮಾತ್ರ ಸಂಪೂರ್ಣವಾಗಿ ತೊಲಗಿಲ್ಲ. ಆಗಾಗ ಮೌಢ್ಯಾಚಾರಣೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಲ್ಲೋರ್ವ ತಂದೆ-ತಾಯಿಗಳು ನವಜಾತ ಶಿಶುವಿಗೆ ಕಬ್ಬಿಣದ ಕಡ್ಡಿಯಿಂದ ಬರೆ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ.Home add -Advt 22 ದಿನಗಳ ಶಿಶು ಫುಲ್ವಂತಿ ಅನಾರೋಗ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು, ಮನೆಗೆ ಬಂದ ಸಂಬಂಧಿಕರು ಬರೆ ಹಾಕಿದರೆ ಸರಿ ಹೋಗುತ್ತದೆ ಎಂದಿದ್ದಾರೆ. ಅದಕ್ಕೆ ತಂದೆ ಅಧಿಕಾರ್ ರಾಜ್ ಹಾಗೂ ತಾಯಿ ಕಂದಮ್ಮನ ಹೊಟ್ಟೆ ಮೇಲೆ ಕಬ್ಬಿಣದ … Continue reading *22 ದಿನಗಳ ಶಿಶುವಿನ ಹೊಟ್ಟೆಗೆ 65 ಬರೆ ಹಾಕಿದ ಪೋಷಕರು*