*ಶ್ರೀಲಂಕಾ ನೌಕಾಪಡೆಯಿಂದ 23 ಮೀನುಗಾರರ ಬಂಧನ*

ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು ಪಂಬನ್ ಮತ್ತು ತಂಗಚಿಮಾಡಂನಿಂದ 23 ಮೀನುಗಾರರನ್ನು ಬಂಧಿಸಿ ಮೂರು ದೋಣಿಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಎಲ್ಲ 23 ಮೀನುಗಾರರು ರಾಮೇಶ್ವರಂನಿಂದ ಮೀನುಗಾರಿಕೆಗೆ ತೆರಳಿದ್ದು, ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿ, ಅವರನ್ನು ಜಾಫ್ತಾದ ಮಯಿತಿತ್ತಿ ನೆಲೆಗೆ ಕರೆದೊಯ್ದು ಸ್ಥಳೀಯ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.Home add -Advt ಜೊತೆಗೆ ಮೂರು ದೋಣಿಗಳ ಪೈಕಿ ಎರಡು ದೋಣಿಗಳು ಜೆ ಸಹಾಯರಾಜ್ ಮತ್ತು … Continue reading *ಶ್ರೀಲಂಕಾ ನೌಕಾಪಡೆಯಿಂದ 23 ಮೀನುಗಾರರ ಬಂಧನ*