*ಚಂದೂರ ಗ್ರಾಮದ 25 ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಮತಕ್ಷೇತ್ರದ ಚಂದೂರ ಗ್ರಾಮದ 25 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.Home add -Advt ಬಾಳು ಪಾಟೀಲ, ಅಶಿತೋಷ್ ಪಾಟೀಲ, ಕಿಸನ ಬೋಳೆ, ಮಹೇಶ ಚೌಗಲೆ, ಆಕಾಶ ಪಾಟೀಲ, ಕೃಷ್ಣಾತ ಕಣಿರೆ, ರವಿ ಘಾಟಗೆ, ಶಿವಾನಂದ ಪಾಟೀಲ, ಅಶೋಕ ಪಾಟೀಲ, ಗೊಂದಾ ಪಾಟೀಲ, ದಾದಾ ಮಧಬಾವೆ, ಅಶೋಕ ಸಮಾಜೆ, ಅನಿಲ ಮಾನೆ, ಹಾಗೂ ಅವರ ತಂಡದ ಸದಸ್ಯರು ಅವರ ತಂಡದ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಚಿಕ್ಕೋಡಿ ಸಂಸದ … Continue reading *ಚಂದೂರ ಗ್ರಾಮದ 25 ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ*