*ನಾಳೆ ದ್ವಿತೀಯ PUC ಪರೀಕ್ಷೆ-3 ಫಲಿತಾಂಶ: ರಿಸಲ್ಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ*

ಪ್ರಗತಿವಾಹಿನಿ ಸುದ್ದಿ: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಜುಲೈ 16ರಂದು ನಾಳೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿ ನಾಳೆ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟಿಸಲಿದೆ. ಜೂನ್ 24ರಿಂದ ಜುಲೈ 5ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆದಿತ್ತು. ಫಲಿತಾಂಶಕ್ಕಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಬಹುದು. http//karresults.nic.in ನಲ್ಲಿ ನಾಳೆ ರಿಸಲ್ಟ್ ಲಭ್ಯವಾಗಲಿದೆ. ಬೆಳಗಾವಿಗೂ ಕಾಡಿದ ನೀಟ್ ಹಗರಣ: ಕೋಟ್ಯಂತರ ರೂ ಎಗರಿಸಿ … Continue reading *ನಾಳೆ ದ್ವಿತೀಯ PUC ಪರೀಕ್ಷೆ-3 ಫಲಿತಾಂಶ: ರಿಸಲ್ಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ*