*ಈಜಲು ತೆರಳಿದ್ದಾಗ ಮತ್ತೊಂದು ದುರಂತ: ಮೂವರು ಮಕ್ಕಳು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಬೇಸಿಗೆ ರಜೆ ಕಾರಣಕ್ಕೆ ಶಾಲೆಗಳಿಗೆ ರಜೆ ಇರುವಿದರಿಂದ ಮಕ್ಕಳು ಅಜ್ಜಿ ಮನೆ, ಸ್ನೇಹಿತರ ಮನೆಯೆಂದು ಆಟದ ಜೊತೆ ಊರಿಂದ ಊರುಗಳಿಗೆ ತಿರುಗುತ್ತಿರುವ ಮಕ್ಕಳ ಮೇಲೆ ಪೋಷಕರು ನಿಗಾವಹಿಸುವ ಅಗತ್ಯವಿದೆ. ಕಳೆದ ಮೂರು ದಿನಗಳಿಂದ ಆಟವಡಲೆಂದು, ಈಜಲೆಂದು ಹೋದ ಮಕ್ಕಳು ದುರಂತಕ್ಕೀಡಾಗುತ್ತಿರುವ ಸಾಲು ಸಾಲು ಪ್ರಕರಣಗಳು ವರದಿಯಾಗಿತ್ತಿವೆ.Home add -Advt ಎರಡು ದಿನಗಳ ಹಿಂದೆ ವಿಜಯಪುರದಲ್ಲಿ ಒಂಟೆ ಹುಡುಕಲು ಹೋದ ಮೂವರು ಮಕ್ಕಳು, ನೀರಿನ ಶುದ್ಧೀಕರಣ ಘಟಕಕ್ಕೆ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ … Continue reading *ಈಜಲು ತೆರಳಿದ್ದಾಗ ಮತ್ತೊಂದು ದುರಂತ: ಮೂವರು ಮಕ್ಕಳು ನೀರುಪಾಲು*