*ಎಸಿಪಿಆರ್ ಶತಮಾನೋತ್ಸವದ ಅಂಗವಾಗಿ 3 ದಿನಗಳ ಉಪನ್ಯಾಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಅಕಾಡೆಮಿ ಆಫ್ ಕಂಪೆರಿಟಿವ್ ಫಿಲಾಸಫಿ ಆಂಡ್ ರಿಲಿಜನ್ (ಎ.ಸಿ.ಪಿ.ಆರ್) ಸಂಸ್ಥೆಯು ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ನೀತಿ ಎಂಬ ವಿಷಯದ ಮೇಲೆ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಏ. ೨೪, ೨೫, ೨೬ರಂದು ಬೆಳಗಾವಿಯ ನೆಹರೂ ನಗರದ ಡಾ. ಬಿ. ಎಸ್ ಜೀರಗಿ ಕೆ.ಎಲ್.ಇ ಸೆಂಟಿನರಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಅಯೋಧ್ಯೆ ಶ್ರೀ ರಾಮ ಮಂದಿರ ನ್ಯಾಸ ಖಜಾಂಚಿ, ಅಂತರ ರಾಷ್ಟ್ರೀಯ ಖ್ಯಾತಿಯ ಶ್ರೀ ಗೊವಿಂದದೇವ ಗಿರಿ ಮಹಾರಾಜ್ … Continue reading *ಎಸಿಪಿಆರ್ ಶತಮಾನೋತ್ಸವದ ಅಂಗವಾಗಿ 3 ದಿನಗಳ ಉಪನ್ಯಾಸ*