*ಬೆಳಗಾವಿಯ ಕೆಲ ಪ್ರದೇಶಗಳಲ್ಲಿ 3 ಗಂಟೆ ಅಡುಗೆ ಮನೆ ಬಂದ್!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪೈಪ್ ಲೈನ್ ಗ್ಯಾಸ್ ಬಂದ್ ಆಗಿದ್ದರಿಂದ ಬೆಳಗಾವಿಯ ಕೆಲವು ಪ್ರದೇಶಗಳಲ್ಲಿ ಶುಕ್ರವಾರ 3 ಗಂಟೆಗಳ ಕಾಲ ಅಡುಗೆ ಮನೆಗಳು ಬಂದ್ ಆಗಿದ್ದವು. ಮನೆ ಮನೆಗೆ ಗ್ಯಾಸ್ ಪೂರೈಕೆ ಮಾಡುವ ಪೈಪ್ ಲೈನ್ ಲೀಕೇಜ್ ಆಗಿದ್ದರಿಂದ ಅದರೂ ಮೂಲಕ ಗ್ಯಾಸ್ ಪೂರೈಕೆಯಾಗುವ ಪ್ರದೇಶಗಳಿಗೆ ಮಧ್ಯಾಹ್ನ 2.30ರಿಂದ ಗ್ಯಾಸ್ ಪೂರೈಕೆ ಸ್ಥಗಿತವಾಗಿತ್ತು. ಮೆಗಾ ಗ್ಯಾಸ್ ಕಚೇರಿ ಮೂಲಗಳ ಪ್ರಕಾರ, ಮಧ್ಯಾಹ್ನ 2.30ಕ್ಕೆ ರಾಣಿ ಚನ್ನಮ್ಮ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಗ್ಯಾಸ್ ಸರಬರಾಜು ಮಾಡುವ … Continue reading *ಬೆಳಗಾವಿಯ ಕೆಲ ಪ್ರದೇಶಗಳಲ್ಲಿ 3 ಗಂಟೆ ಅಡುಗೆ ಮನೆ ಬಂದ್!*