*ಬೆಳಗಾವಿಯ ಕೆಲ ಪ್ರದೇಶಗಳಲ್ಲಿ 3 ಗಂಟೆ ಅಡುಗೆ ಮನೆ ಬಂದ್!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪೈಪ್ ಲೈನ್ ಗ್ಯಾಸ್ ಬಂದ್ ಆಗಿದ್ದರಿಂದ ಬೆಳಗಾವಿಯ ಕೆಲವು ಪ್ರದೇಶಗಳಲ್ಲಿ ಶುಕ್ರವಾರ 3 ಗಂಟೆಗಳ ಕಾಲ ಅಡುಗೆ ಮನೆಗಳು ಬಂದ್ ಆಗಿದ್ದವು. ಮನೆ ಮನೆಗೆ ಗ್ಯಾಸ್ ಪೂರೈಕೆ ಮಾಡುವ ಪೈಪ್ ಲೈನ್ ಲೀಕೇಜ್ ಆಗಿದ್ದರಿಂದ ಅದರೂ ಮೂಲಕ ಗ್ಯಾಸ್ ಪೂರೈಕೆಯಾಗುವ ಪ್ರದೇಶಗಳಿಗೆ ಮಧ್ಯಾಹ್ನ 2.30ರಿಂದ ಗ್ಯಾಸ್ ಪೂರೈಕೆ ಸ್ಥಗಿತವಾಗಿತ್ತು. Home add -Advt ಮೆಗಾ ಗ್ಯಾಸ್ ಕಚೇರಿ ಮೂಲಗಳ ಪ್ರಕಾರ, ಮಧ್ಯಾಹ್ನ 2.30ಕ್ಕೆ ರಾಣಿ ಚನ್ನಮ್ಮ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ … Continue reading *ಬೆಳಗಾವಿಯ ಕೆಲ ಪ್ರದೇಶಗಳಲ್ಲಿ 3 ಗಂಟೆ ಅಡುಗೆ ಮನೆ ಬಂದ್!*