*ಈಜಲು ಹೋಗಿದ್ದಾಗ ದುರಂತ: ತಂದೆ-ಮಗ-ಸ್ನೇಹಿತ ಮೂವರು ನೀರುಪಾಲು*
ಪ್ರಗತಿವಾಹಿನಿ ಸುದ್ದಿ: ಕೆರೆಯಲ್ಲಿ ಈಜಲು ಹೋಗಿ ತಂದೆ-ಮಗ-ಮಗನಸ್ನೇಹಿತ ಸೇರಿ ಮೂವರು ನೀರುಪಾಲಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿ ಬಳಿಯ ಬೂಡದಮಿಟ್ಟೆ ಕೆರೆಯಲ್ಲಿ ನಡೆದಿದೆ.Home add -Advt ವಾಟರ್ ಮ್ಯಾನ್ ರಮೇಶ್ (೪೦), ಮಗ ಅಗಸ್ತ್ಯ (೧೨) ಹಾಗೂ ಮಗನ ಸ್ನೇಹಿತ ಶರಣ್ (೧೫) ಮೃತರು. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. *ಏ.17 ರ ವರೆಗೆ ಬೆಳಗಾವಿ ಸೇರಿದಂತೆ 15 ಜಿಲ್ಲೆಯಲ್ಲಿ ಮಳೆ: ಹವಾಮಾನ … Continue reading *ಈಜಲು ಹೋಗಿದ್ದಾಗ ದುರಂತ: ತಂದೆ-ಮಗ-ಸ್ನೇಹಿತ ಮೂವರು ನೀರುಪಾಲು*
Copy and paste this URL into your WordPress site to embed
Copy and paste this code into your site to embed