*ಬಿಜೆಪಿ ಅವಧಿಯ 40% ಬಗ್ಗೆ ತನಿಖೆ ಆಗಲಿ*; *ಎಲ್ಲಾ ಪಕ್ಷಗಳ ಹಿರಿಯರಿಂದ ಹೊಂದಾಣಿಕೆ ರಾಜಕೀಯ*: *ಪ್ರತಾಪ ಸಿಂಹ ಕಿಡಿ*
ಪ್ರಗತಿವಾಹಿನಿ ಸುದ್ದಿ : ಮುಡಾ ಹಗರಣದಲ್ಲಿ ಬಿಜೆಪಿ-ಜೆಡಿಎಸ್‌ನವರೂ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇದಲ್ಲದೇ ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಹಗರಣದ ಬಗ್ಗೆಯೂ ರಾಜ್ಯ ಸರ್ಕಾರ ತನಿಖೆ ಮಾಡಿಸಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ತನಿಖಾ ಸಂಸ್ಥೆ ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆಯಲ್ವಾ, ಹೀಗಿದ್ದು ಕಾಂಗ್ರೆಸ್ ನವರು ಏಕೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಚುರುಕಾಗಿ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. PSI ಹಗರಣದ ಬಗ್ಗೆಯೂ ಯಾಕೆ ತನಿಖೆ ಮಾಡಿಸುತ್ತಿಲ್ಲ ಎಂದು … Continue reading *ಬಿಜೆಪಿ ಅವಧಿಯ 40% ಬಗ್ಗೆ ತನಿಖೆ ಆಗಲಿ*; *ಎಲ್ಲಾ ಪಕ್ಷಗಳ ಹಿರಿಯರಿಂದ ಹೊಂದಾಣಿಕೆ ರಾಜಕೀಯ*: *ಪ್ರತಾಪ ಸಿಂಹ ಕಿಡಿ*
Copy and paste this URL into your WordPress site to embed
Copy and paste this code into your site to embed