*ಹೆಂಡತಿ, ಮಕ್ಕಳಿದ್ದರೂ 22ರ ಯುವತಿಯನ್ನು ಮದುವೆಯಾದ 40ರ ಮುಸ್ಲಿಂ ಧರ್ಮಗುರು*: *ಪೋಷಕರ ಆಕ್ರೋಶ!*
ಪ್ರಗತಿವಾಹಿನಿ ಸುದ್ದಿ: ಧಾರ್ಮಿಕ ಶಿಕ್ಷಣ ನೀಡುತ್ತಿದ್ದ ಯುವತಿಯನ್ನೇ ಪ್ರೀತಿಸಿ, ತನ್ನ ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಾರೆ ಎಂಬ ಆರೋಪ ಚರ್ಚೆಗೆ ಕಾರಣವಾಗಿದೆ. ಮದ್ರಸಾದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ 22 ವರ್ಷದ ಯುವತಿ ಹಾಗೂ 40 ವರ್ಷದ ಧರ್ಮಗುರು ಅಶ್ರಫ್ ಸ ಅದಿ ನಡುವಿನ ವಿವಾಹ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ದಾವುದ್ ಖಾಸಿಂ … Continue reading *ಹೆಂಡತಿ, ಮಕ್ಕಳಿದ್ದರೂ 22ರ ಯುವತಿಯನ್ನು ಮದುವೆಯಾದ 40ರ ಮುಸ್ಲಿಂ ಧರ್ಮಗುರು*: *ಪೋಷಕರ ಆಕ್ರೋಶ!*
Copy and paste this URL into your WordPress site to embed
Copy and paste this code into your site to embed