*ನರಗುಂದ ಬಂಡಾಯ, ರಾಮದುರ್ಗ ದುರಂತಕ್ಕೆ 44 ವರ್ಷ*

ಅಶೋಕ ಚಂದರಗಿ, ಬೆಳಗಾವಿ:  1980 ರ ಜಲೈ 21 ರಂದು ಅಂದಿನ ಧಾರವಾಡ ಜಿಲ್ಲೆಯ ನರಗುಂದ, ನವಲಗುಂದ ಮತ್ತು ಜುಲೈ 22 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ರೈತರ ಬಂಡಾಯಕ್ಕೆ ಈಗ 40 ವರ್ಷ ಪೂರ್ಣವಾಗಿದೆ. Home add -Advt ದಿ. ಗುಂಡೂರಾವ ಸರಕಾರ ರೈತರಹೊಲಗಳ ಮೇಲೆ ಹಾಕಿದ್ದ ಬೆಟರ್ ಮೆಂಟ್ ತೆರಿಗೆಯ ವಿರುದ್ಧ ಬಂಡಾಯವೆದ್ದ ರೈತರ ಚಳವಳಿಯನ್ನು ಹತ್ತಿಕ್ಕಲು ಗೋಳಿಬಾರ್ ನಡೆದಾಗ ರೈತರು ಮತ್ತು ಪೋಲೀಸರ ಸಾವು ನೋವುಗಳು ಸಂಭವಿಸಿದ್ದು ಇತಿಹಾಸದ ಕರಾಳ ಪುಟಗಳಲ್ಲಿ ಸೇರಿ … Continue reading *ನರಗುಂದ ಬಂಡಾಯ, ರಾಮದುರ್ಗ ದುರಂತಕ್ಕೆ 44 ವರ್ಷ*