*45,804 ಪಡಿತರ ಚೀಟಿ ರದ್ದು: ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ್*
ಪ್ರಗತಿವಾಹಿನಿ ಸುದ್ದಿ: ಒಂದು ಲಕ್ಷಕಿಂತ ಹೆಚ್ಚು ಆದಾಯ ಹೊಂದಿದರವರು ಹಾಗೂ ಸರ್ಕಾರಿ ನೌಕರರ 45,804 ಪಡಿತರ ಚೀಟಿಗಳನ್ನು ಅನರ್ಹ ಮಾಡಿ, 1,88,75,946 ರೂಪಾಯಿ ದಂಡ ವಿಧಿಸಿ ಸರ್ಕಾರಕ್ಕೆ ಜಮಾ ಮಾಡಲಾಗಿದೆ ಎಂದು ಬೆಳಗಾವಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯ್ಕ ಅವರು ಮಾಹಿತಿ ನಿಡಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಹಾರ ಇಲಾಖೆಯ ಆದೇಶದಂತೆ 12,538 ಮೃತ ಹೊಂದಿದ ಸದಸ್ಯರ ಹೆಸರು ಪಡಿತರ ಚೀಟಿಯಿಂದ ತೆಗೆಯಲಾಗಿದೆ. ಕಳೆದ … Continue reading *45,804 ಪಡಿತರ ಚೀಟಿ ರದ್ದು: ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ್*
Copy and paste this URL into your WordPress site to embed
Copy and paste this code into your site to embed