*5 ಕೊಲೆ ಮಾಡಿದವನ ಜೊತೆ ಒಂದು ಕೊಲೆ ಮಾಡಿದವಳ ಮದುವೆ!*

ಪ್ರಗತಿವಾಹಿನಿ ಸುದ್ದಿ: ಕೊಲೆ ಅಪರಾಧಿಗಳಿಬ್ಬರು ಜೈಲಿನಲ್ಲೇ ಒಬ್ಬರಿಗೊಬ್ಬರು ಪರಿಚಯವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ಕೈದಿಗಳಿಬ್ಬರು ಮದುವೆಗೆ ಮುಂದಾಗಿರುವ ಅಪರೂಪದ  ಪ್ರಸಂಗಕ್ಕೆ ರಾಜಸ್ಥಾನ ಸಾಕ್ಷಿಯಾಗುತ್ತಿದೆ.‌ ಹೌದು.. ಜೈಲು ಹಕ್ಕಿಗಳಿಬ್ಬರು ಪೆರೋಲ್ ಪಡೆದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.Home add -Advt ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಮಹಿಳೆ ಪ್ರಿಯಾ ಸೇರ್ ಅಲಿಯಾಸ್ ನೇಹಾ ಸೇರ್ ಹಾಗೂ ಐದು ಜನರನ್ನು ಕೊಂದ ಆರೋಪ ಹೊತ್ತಿರುವ ಹನುಮಾನ್ ಪ್ರಸಾದ್ ಇಂದು ಅಲ್ವಾರ್‌ನ ಬರೋಡಮೇವ್‌ನಲ್ಲಿ ತಮ್ಮ ಮದುವೆಗಾಗಿ … Continue reading *5 ಕೊಲೆ ಮಾಡಿದವನ ಜೊತೆ ಒಂದು ಕೊಲೆ ಮಾಡಿದವಳ ಮದುವೆ!*