*ನೇಪಾಳ ಪ್ರವಾಸಕ್ಕೆ ಹೋದ 6 ಭಾರತೀಯರಿಗೆ ಸಂಕಷ್ಟ*: *ಹಿಮಪಾತದಲ್ಲಿ ಸಿಲುಕಿ ಪರದಾಟ*

ಪ್ರಗತಿವಾಹಿನಿ ಸುದ್ದಿ: ನೆರೆಯ ನೇಪಾಳದಲ್ಲಿ ಭಾರೀ ಹಿಮಪಾತದಿಂದಾಗಿ ಆರು ಭಾರತೀಯ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮಪಾತ ತೀವ್ರಗೊಂಡಿದೆ. ಪರಿಣಾಮ, ಅಲ್ಲಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ. ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೇನೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಸಿದ್ಧತೆಯೂ ನಡೆದಿದೆ. ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ 8ನೇ ವಾರ್ಡ್‌ನ ಧೋ ಪ್ರದೇಶಕ್ಕೆ ಪ್ರವಾಸಿಗರು ತೆರಳಿದ್ದರು. ಈ ಭಾಗದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದ್ದರಿಂದ ಅವರು … Continue reading *ನೇಪಾಳ ಪ್ರವಾಸಕ್ಕೆ ಹೋದ 6 ಭಾರತೀಯರಿಗೆ ಸಂಕಷ್ಟ*: *ಹಿಮಪಾತದಲ್ಲಿ ಸಿಲುಕಿ ಪರದಾಟ*