*ನೀರೆಂದು ಭಾವಿಸಿ ಆಸಿಡ್ ಕುಡಿದ ಮಗು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಬಾಯಾರಿಕೆಗೆ ಮಗುವೊಂದು ನೀರೆಂದು ತಪ್ಪಾಗಿ ತಿಳಿದು ಆಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಬಂಗಾಂಗ ಪ್ರದೇಶದಲ್ಲಿ ವಾಸವಾಗಿದ್ದ ಕೈಲಾಸ್ ಅಹಿರ್ವಾರ್ ಅವರ 6 ವರ್ಷದ ಮಗು ನೀರೆಂದು ಆಸಿಡ್ ಕುಡಿದಿದ್ದು, ಮಗು ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವಾರಕ್ಕೂ ಹೆಚ್ಚು ದಿನ ಮಗುವಿಗೆ ಚಿಕಿತ್ಸೆ ನೀಡಿದರೂ ಬದುಕಿಸಲು ಸಾಧ್ಯವಾಗಿಲ್ಲ. 6 ವರ್ಷದ ಮಖಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮನೆ ಸ್ವಚ್ಛಗೊಳಿಸಲೆಂದು ಕೈಲಾಶ್ ಆಸಿಡ್ ತಂದು ಇಟ್ಟಿದ್ದರು. ಮೇ 5ರಂದು ರಾತ್ರಿ … Continue reading *ನೀರೆಂದು ಭಾವಿಸಿ ಆಸಿಡ್ ಕುಡಿದ ಮಗು ದುರ್ಮರಣ*
Copy and paste this URL into your WordPress site to embed
Copy and paste this code into your site to embed