*7 ತಿಂಗಳ ಕಂದಮ್ಮನನ್ನು ಕಟ್ಟಡದಲ್ಲಿ ಬಿಟ್ಟು ಹೋದ ತಾಯಿ*
ಪ್ರಗತಿವಾಹಿನಿ ಸುದ್ದಿ: ಪುಟ್ಟ ಕಂದಮ್ಮನನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಪೋಷಕರೇ ಬಿಟ್ಟುಹೋಗಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ 7 ತಿಂಗಳ ಹೆಣ್ಣುಮಗು ಪತ್ತೆಯಾಗಿದೆ. ಬಟ್ಟೆಯಲ್ಲಿ ಸುತ್ತಿಟ್ಟು ಮಗುವನ್ನು ಕಟ್ಟಡಲ್ಲಿ ಬಿಟ್ಟು ಹೋಗಿದ್ದಾರೆ. ಇಂದು ಬೆಳಿಗ್ಗೆ ಸ್ಥಳೀಯರು ವಾಯು ವಿಹಾರಕ್ಕೆಂದು ತೆರಳುತ್ತಿದ್ದ ವೇಳೆ ಮಗುವಿನ ಅಳುವಿನ ಶಬ್ದ ಕೇಳಿದೆ. ಕಟ್ಟದ ಬಳಿ ಬಂದು ನೋಡಿದಾಗ ಬಟ್ಟೆಯಲ್ಲಿ ಸುಟ್ಟಿಟ್ಟ ರೀತಿಯಲ್ಲಿ ಹೆಣ್ಣುಮಗು ಪತ್ತೆಯಾಗಿದೆ. ಕೂಡಲೇ ಆದರ್ಶ ನಗರ ಠಾಣೆ ಪೊಲೀಸರಿಗೆ … Continue reading *7 ತಿಂಗಳ ಕಂದಮ್ಮನನ್ನು ಕಟ್ಟಡದಲ್ಲಿ ಬಿಟ್ಟು ಹೋದ ತಾಯಿ*
Copy and paste this URL into your WordPress site to embed
Copy and paste this code into your site to embed