ಬಿಪೊರ್ ಜಾಯ್ ಅಬ್ಬರದ ಮಧ್ಯೆಯೇ 707 ಶಿಶುಗಳ ಜನನ

ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಅರಬ್ಬೀ ಸಮುದ್ರದಲ್ಲಿ ಎದ್ದ ಬಿಪೊರ್ ಜಾಯ್ ಚಂಡಮಾರುತ ಗುರುವಾರ ಗುಜರಾತ್ ಕಡಲ ತೀರಕ್ಕೆ ಅಪ್ಪಳಿಸಿದೆ. ಒಂದೂ ಮಾನವ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸಿ ಅಲ್ಲಿನ ಸರಕಾರ ದಾಖಲೆ ನಿರ್ಮಿಸಿದೆ. ಏತನ್ಮಧ್ಯೆ 707 ಶಿಶುಗಳ ಜನನವಾಗಿದ್ದು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರಿಂದ ತಾಯಿ- ಶಿಶುಗಳು ಕ್ಷೇಮವಾಗಿರುವ ವಿಷಯವೂ ಬೆಳಕಿಗೆ ಬಂದಿದೆ. ಈ ಮಧ್ಯೆ 4,600 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್‌ನ ಕರಾವಳಿ ಪ್ರದೇಶಗಳಿಂದ ಲಕ್ಷಕ್ಕೂ ಹೆಚ್ಚು ಜನರ ಪೈಕಿ 1,171 … Continue reading ಬಿಪೊರ್ ಜಾಯ್ ಅಬ್ಬರದ ಮಧ್ಯೆಯೇ 707 ಶಿಶುಗಳ ಜನನ