*ಕಾಂತಾರ ಸಿನಿಮಾಗೆ 2 ರಾಷ್ಟ್ರ ಪ್ರಶಸ್ತಿ; ನ್ಯಾಷನಲ್ ಅವಾರ್ಡ್ ನಲ್ಲಿ ಕನ್ನಡದ ದರ್ಬಾರ್*

ಪ್ರಗತಿವಾಹಿನಿ ಸುದ್ದಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಕಾಂತಾರ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ಲಭ್ಯವಾಗಿದ್ದು, ಕೆಜಿಎಫ್-2 ಚಿತ್ರಕ್ಕೂ ಪ್ರಶಸ್ತಿ ಪ್ರಕಟವಾಗಿದೆ. ಕಾಂತಾರ ಸಿನಿಮಾಗೆ ಅತ್ಯುತ್ತಮ ಮನರಂಜನೆ ಚಿತ್ರ ಪ್ರಶಸ್ತಿ ಹಾಗೂ ಕಾಂತಾರ ಅಭಿನಯಕ್ಕೆ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಸಸ್ತಿ ಘೋಷಿಸಲಾಗಿದೆ. ಅತ್ಯುತ್ತಮ ಸಾಹಸ ನಿರ್ದೇಶನ, ಅತ್ಯುತ್ತಮ ಕನ್ನಡ ಸಿನಿಮಾಕ್ಕಾಗಿ ಕೆ.ಜಿಎಫ್ ಚಿತ್ರಕ್ಕೆ 2 ಪ್ರಶಸ್ತಿ ಲಭ್ಯವಾಗಿದೆ. ಮಧ್ಯಂತರ ಸಿನಿಮಾಗೆ ಅತ್ಯುತ್ತಮ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಸಿಕ್ಕಿದೆ. … Continue reading *ಕಾಂತಾರ ಸಿನಿಮಾಗೆ 2 ರಾಷ್ಟ್ರ ಪ್ರಶಸ್ತಿ; ನ್ಯಾಷನಲ್ ಅವಾರ್ಡ್ ನಲ್ಲಿ ಕನ್ನಡದ ದರ್ಬಾರ್*