*ಶೇ.75 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು*; *ವಿಶ್ವ ಕ್ಯಾನ್ಸರ್ ದಿನದ ವಿಶೇಷ*
ಡಾ ಮಹೇಶ ಕಲ್ಲೋಲಳ್ಳಿ ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದ್ದು, ದುಃಖ ಮತ್ತು ಸಾವಿನ ಭಯ ಪರಸ್ಪರ ಸಂಬಂಧ ಹೊಂದಿವೆ. ಕ್ಯಾನ್ಸರ ನೋವು ಕೇವಲ ದೈಹಿಕವಲ್ಲ, ಮಾನಸಿಕ-ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕವಾಗಿಯೂ ಇದೆ. ಮುಖ್ಯವಾಗಿ ಅಜ್ಞಾನ ಮತ್ತು ತಪ್ಪು ಕಲ್ಪನೆಗಳಿಂದ ಇದ್ದು, ಅವರೊಂದಿಗಿನ ಆಪ್ತ ಸಮಾಲೋಚನೆಯಿಂದ ಅವರಲ್ಲಿ ಅರಿವು ಮೂಡಿಸಿ, ಭಯವನ್ನು ಹೋಗಲಾಡಿಸಬಹುದು. ಭಾರತದಲ್ಲಿ ಖಾಯಿಲೆಯಿಂದ ಮೃತಪಡುವವರ ಸಂಖ್ಯೆಯಲ್ಲಿ ಕ್ಯಾನ್ಸರ ಪ್ರಥಮ ಸ್ಥಾನದಲ್ಲಿದ್ದು, ಕ್ಯಾನ್ಸರನಿಂದ ಬಳಲುತ್ತಿರುವ ಪ್ರತಿ 15 ಜನರಲ್ಲಿ ಓರ್ವ ಸಾವನ್ನಪ್ಪುತ್ತಿತ್ತಾರೆ. ಇದು 2025ರಲ್ಲಿ 7 ಪಟ್ಟು ಅಧಿಕವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯು ತಿಳಿಸಿದೆ. ಪ್ಯಾರಿಸನಲ್ಲಿ ಕ್ಯಾನ್ಸರ ವಿರುದ್ದ ವಿಶ್ವ ಶೃಂಗಸಭೆಯಲ್ಲಿ … Continue reading *ಶೇ.75 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು*; *ವಿಶ್ವ ಕ್ಯಾನ್ಸರ್ ದಿನದ ವಿಶೇಷ*
Copy and paste this URL into your WordPress site to embed
Copy and paste this code into your site to embed