*ಶೇ.75 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು*; *ವಿಶ್ವ ಕ್ಯಾನ್ಸರ್ ದಿನದ ವಿಶೇಷ*

ಡಾ ಮಹೇಶ ಕಲ್ಲೋಲಳ್ಳಿ ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದ್ದು, ದುಃಖ ಮತ್ತು ಸಾವಿನ ಭಯ ಪರಸ್ಪರ ಸಂಬಂಧ ಹೊಂದಿವೆ. ಕ್ಯಾನ್ಸರ ನೋವು ಕೇವಲ ದೈಹಿಕವಲ್ಲ, ಮಾನಸಿಕ-ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕವಾಗಿಯೂ ಇದೆ.  ಮುಖ್ಯವಾಗಿ ಅಜ್ಞಾನ ಮತ್ತು ತಪ್ಪು ಕಲ್ಪನೆಗಳಿಂದ ಇದ್ದು, ಅವರೊಂದಿಗಿನ ಆಪ್ತ ಸಮಾಲೋಚನೆಯಿಂದ ಅವರಲ್ಲಿ ಅರಿವು ಮೂಡಿಸಿ, ಭಯವನ್ನು ಹೋಗಲಾಡಿಸಬಹುದು.Home add -Advt ಭಾರತದಲ್ಲಿ ಖಾಯಿಲೆಯಿಂದ ಮೃತಪಡುವವರ ಸಂಖ್ಯೆಯಲ್ಲಿ ಕ್ಯಾನ್ಸರ ಪ್ರಥಮ ಸ್ಥಾನದಲ್ಲಿದ್ದು, ಕ್ಯಾನ್ಸರನಿಂದ ಬಳಲುತ್ತಿರುವ ಪ್ರತಿ 15 ಜನರಲ್ಲಿ ಓರ್ವ ಸಾವನ್ನಪ್ಪುತ್ತಿತ್ತಾರೆ. ಇದು 2025ರಲ್ಲಿ 7 ಪಟ್ಟು ಅಧಿಕವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯು ತಿಳಿಸಿದೆ. ಪ್ಯಾರಿಸನಲ್ಲಿ ಕ್ಯಾನ್ಸರ ವಿರುದ್ದ … Continue reading *ಶೇ.75 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು*; *ವಿಶ್ವ ಕ್ಯಾನ್ಸರ್ ದಿನದ ವಿಶೇಷ*