*7ನೇ ವೇತನ ಆಯೋಗ ಜಾರಿ: ಯಾವೆಲ್ಲ ಶಿಫಾರಸುಗಳು ಅನ್ವಯ? ಇಲ್ಲಿದೆ ಸಿಎಂ ನೀಡಿದ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಗ್ರೀನ ಸಿಗ್ನಲ್ ನೀಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.Home add -Advt 7ನೇ ವೇತನ ಆಯೋಗ ವರದಿಯ ಯಾವೆಲ್ಲ ಅಂಶಗಳು ಅನ್ವಯವಾಗಲಿದೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿರುವ ಮಾಹಿತಿ ಇಲ್ಲಿದೆ. ಜುಲೈ 1ರಿಂದ ಅನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಆಗಸ್ಟ್ 1ರಿಂದ 7ನೇ ವೇತನ ಆಯೋಗ ಜಾರಿಗೆ ಬರಲಿದೆ. … Continue reading *7ನೇ ವೇತನ ಆಯೋಗ ಜಾರಿ: ಯಾವೆಲ್ಲ ಶಿಫಾರಸುಗಳು ಅನ್ವಯ? ಇಲ್ಲಿದೆ ಸಿಎಂ ನೀಡಿದ ಮಾಹಿತಿ*
Copy and paste this URL into your WordPress site to embed
Copy and paste this code into your site to embed