*8ನೇ ವೇತನ ಆಯೋಗ*: *ಪಿಂಚಣಿದಾರರಿಂದ ಪ್ರಧಾನಿ ಮೋದಿಗೆ 11 ಬೇಡಿಕೆಗಳ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಪಿಂಚಣಿದಾರರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪಿಂಚಣಿದಾರರನ್ನು ಪ್ರತಿನಿಧಿಸುವ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದು, ಇದರಲ್ಲಿ ಕನಿಷ್ಠ ಶೇಕಡಾ 20ರಷ್ಟು ಮಧ್ಯಂತರ ಪಿಂಚಣಿ ಪರಿಹಾರ, ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವುದು ಮತ್ತು 2026ರ ಜನವರಿ 1ಕ್ಕಿಂತ ಮೊದಲು ನಿವೃತ್ತರಾದವರನ್ನು 8ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿವೆ. ನವದೆಹಲಿಯ ‘ಈಸ್ಟರ್ನ್ ಕೋರ್ಟ್’ನಲ್ಲಿ ನವೆಂಬರ್ 25ರಂದು ನಡೆದ ಬೃಹತ್ ಪ್ರತಿಭಟನೆಯ ನಂತರ, … Continue reading *8ನೇ ವೇತನ ಆಯೋಗ*: *ಪಿಂಚಣಿದಾರರಿಂದ ಪ್ರಧಾನಿ ಮೋದಿಗೆ 11 ಬೇಡಿಕೆಗಳ ಸಲ್ಲಿಕೆ*