*ಅಪ್ಪನ ಸಂಕಷ್ಟದ ನಡುವೆಯೂ ಮರು ಹುಟ್ಟು ಪಡೆದ ಬಾಲಕ: ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ*
ಪ್ರಗತಿವಾಹಿನಿ ಸುದ್ದಿ: ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನನ್ನು ಉಳಿಸಿಕೊಳ್ಳುವ ತಂದೆಯ ಛಲ, ಹೋರಾಟ, ಪರಿಶ್ರಮ ಫಲನೀಡಿದ್ದು, ಸ್ಪರ್ಶ್ ಆಸ್ಪತ್ರೆ ತಜ್ಞ ವೈದ್ಯರಿಂದ 9 ವರ್ಷದ ರಿಯಾಂಶ್ ಗೆ ಪುನರ್ಜನ್ಮ ಸಿಕ್ಕಿದೆ. ಒಂಭತ್ತು ವರ್ಷದ ಬಾಲಕ ರಿಯಾಂಶ್ ರಾವಲ್ ಎಲ್ಲ ಮಕ್ಕಳಂತೆ ಶಾಲೆಯಲ್ಲಿ ಪಾಠ ಕೇಳುತ್ತಾ ಸಂಜೆಯಾದರೆ ತನ್ನಿಷ್ಟದ ಆಟವಾಡುತ್ತಾ, ಪಾರ್ಕ್ಗಳಲ್ಲಿ ಅಪ್ಪ ಅಮ್ಮಂದಿರೊಂದಿಗೆ ಓಡಾಡುತ್ತಾ ಖುಷಿ ಖುಷಿಯಾಗಿರಲು ಆತನ ಹೃದಯದ ಸಮಸ್ಯೆ ಅವಕಾಶವನ್ನೇ ನೀಡಿರಲಿಲ್ಲ. ಮಗನ ಆಟ ಪಾಠ ತುಂಟಾಟಗಳನ್ನು ನೋಡಿ ನೆಮ್ಮದಿಯಾಗಿರಬೇಕಿದ್ದ ಆತನ ಅಪ್ಪ ಅಮ್ಮಂದಿರೂ … Continue reading *ಅಪ್ಪನ ಸಂಕಷ್ಟದ ನಡುವೆಯೂ ಮರು ಹುಟ್ಟು ಪಡೆದ ಬಾಲಕ: ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ*
Copy and paste this URL into your WordPress site to embed
Copy and paste this code into your site to embed